---Advertisement---

BGMI ಗೆ ಎಂಟ್ರಿ ಕೊಟ್ಟ ಯಶ್!

drusti news logo
On: June 25, 2026
yash's toxic movie in the BGMI
---Advertisement---

ಹೌದು ಯಶ್ ಅವರ ಮುಂದಿನ ಸಿನಿಮಾ ಟಾಕ್ಸಿಕ್ ನ ಪ್ರಚಾರಕ್ಕೆ ದೇಶದ ಜನಪ್ರಿಯ BGMI ಗೇಮ್ ಅನ್ನು ಆರಿಸಿಕೊಂಡಿದೆ.

ಹಾಲಿವುಡ್ ಮಟ್ಟದಲ್ಲಿ ಟಾಕ್ಸಿಕ್ ಸಿನಿಮಾದ ಚಿತ್ರೀಕರಣ ನಡೆದಿದೆ. ಮುಂಬರುವ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಹಾಗೆಯೇ ಇಂಗ್ಲೀಷ್ ಭಾಷೆ ಯಲ್ಲೂ ಈ ಸಿನಿಮಾ ಬಿಡುಗಡೆಯಾಗಲಿದೆ.

ಈಗ BGMI ಗೇಮ್ ನಲ್ಲಿ ಯಶ್ ಅವರ ವಾಯ್ಸ್ ಒಳಗೊಂಡಿರುವ ವಿಶೇಷ ವಾಯ್ಸ್ ಪ್ಯಾಕ್ ಸಿಗಲಿದೆ. ಹಾಗೆಯೇ ಟಾಕ್ಸಿಕ್ ಸಿನಿಮಾದ ಕೆಲವು ಪಾತ್ರಗಳ ಸ್ಕಿನ್ ಗಳು BGMI ಗೇಮ್ ನಲ್ಲಿ ಸಿಗಲಿದೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಾಕ್ಸಿಕ್ ಸಿನಿಮಾದ ಜನಪ್ರಿಯತೆ ಹೆಚ್ಚಾಗಿಲಿದೆ.

ಗೀತುಮೋಹನದಾಸ್ ಹಾಗೂ ಯಶ್ ಅವರ ನಿರ್ದೇಶನದಲ್ಲಿ ಮೂಡಿರುವ ಈ ಸಿನಿಮಾ. ಭಾರತ ಸಿನಿಮಾ ರಂಗದಲ್ಲಿ ಹೊಸ ಅಧ್ಯಾಯ ಶುರು ಮಾಡಲು ಹೊರಟಿದೆ. ಭಾರತದಲ್ಲಿ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಯಶಸ್ಸು ಕಾಣುವ ನಿರೀಕ್ಷೆಯಲ್ಲಿದೆ.

drusti news logo

drustinews

Drusti News delivers timely, accurate, and reliable Kannada news covering local, state, national, and global events

Join WhatsApp

Join Now

Join Instagram

Join Now

1 thought on “BGMI ಗೆ ಎಂಟ್ರಿ ಕೊಟ್ಟ ಯಶ್!”

Leave a Comment